ರುಚಿ

ಕಾಶ್ಮೀರದ ಸೇವು ಕನ್ಯಾಕುಮಾರಿಯ ಮಾವು ನಮ್ಮೂರಿನ ಅಂಜೂರ ಹೊರ ದೇಶದ ಕರ್‍ಜೂರ ಎಲ್ಲದರಲ್ಲು ಎಂಥ ರುಚಿ ಇವು ಮಣ್ಣು ಹಡೆದ ಮಕ್ಕಳು ಹೀಗೆ ಇರಬೇಕಲ್ಲವೆ ನಾವು ನಮ್ಮ ನಮ್ಮ ಮಕ್ಕಳು *****
ಕತ್ತಲ ಹಳ್ಳಿಗೂ ಕಾಲ ಬಂತು

ಕತ್ತಲ ಹಳ್ಳಿಗೂ ಕಾಲ ಬಂತು

ಮುಖ್ಯ ರಸ್ತೆಯಿಂದ ಐದು ಕಿ.ಮೀ. ದೂರವಿದ್ದ ಕತ್ತಲ ಹಳ್ಳಿಗೆ ಬಸ್ ಇರಲಿಲ್ಲ. ಮುಖ್ಯರಸ್ತೆಯಲ್ಲಿಳಿದು ‘ಕತ್ತಲ ಹಳ್ಳಿಗೆ ದಾರಿ’ ಎಂದು ಸೂಚಿಸುವ ನಾಮಫಲಕದ ಜಾಡು ಹಿಡಿದು ನಡೆಯಬೇಕು. ಎತ್ತಿನಗಾಡಿಗಳು ಹರಿದಾಡಿ ಇತ್ತ ಗಾಡಿಗಳಿಗೂ ತ್ರಾಸ ನಡೆವ...