ಸೈಕಲ್ ಏನಾಯ್ತು?

ಮೇಷ್ಟ್ರು ಪಾಠ ಮಾಡುತ್ತಿದ್ದಾಗ "ಹಿಮ ಪ್ರದೇಶವೊಂದರಲ್ಲಿ ಹುಡುಗನೊಬ್ಬನಿಗೆ ವಿಪರೀತ ಜ್ವರ ಬಂದಿತ್ತು. ಹುಡುಗನು ಸೈಕಲ್‌ನಲ್ಲಿ ಹೋಗುತ್ತಿದ್ದಾಗ ಜ್ವರ ಜಾಸ್ತಿಯಾಗಿ ಹುಡುಗನು ಸತ್ತು ಹೋದನು." ತಿಮ್ಮ ಕೇಳಿದ "ಸಾರ್ ಸೈಕಲ್ ಏನಾಯಿತು?" *****

ಮರದ ಸವಾಲು

ಒಂದು ಮರದ ದೊಡ್ಡದೊಡ್ಡ ಶಾಖೆಗಳನ್ನು ಮನುಷ್ಯ ಕಡಿದು ಹಾಕಿ ಮರವನ್ನು ಬೋಳು ಮಾಡಿದ. "ನನ್ನ ಮೈ ಕೈ ಹೀಗೆ ಕತ್ತರಿಸಿ ಹಾಕಿದರೆ ನಾನು ಮತ್ತೆ ಚಿಗುರಿ ಬೆಳೆಯ ಬಲ್ಲೆ. ಒಮ್ಮೆ ಯೋಚಿಸು", "ನಿನ್ನ ಕೈ...