ಡಂಗುರ

ಹೊಡೆ ಹೊಡೆ ಮುಗಿಲಿನ ಡಿಂಡಿಂ ಡಂಗುರ ಕಡಲಿನ ಡಮರುಗ ಡಂಡಂಡೈ ರಾವಣ ರುಂಡಾ ಬುಡುಬುಡು ಬಿತ್ತೈ ಕಾಮಾ ಸತ್ತೈ ಥಥೈಥೈ ಓಹೋ ಶಕ್ತಿ ಕೋಹೋ ಮುಕ್ತಿ ಸೋಹಂ ಸೋಹಂ ಹಂಸೋ ಸೈ ಪಾವನ ವಿಶ್ವಾ...

ಗೋಪಾಲಕೃಷ್ಣ ಅಡಿಗ

ಮೊದಲ ಹೆಜ್ಜೆಗಳಲ್ಲೆ ಅಸಲು ಕುಣಿತದ ಆಸೆ; ಹುಡುಕಾಟ, ನಕಲಿ ಹೆಜ್ಜೆಯನಿಟ್ಟ ಮಿಡುಕಾಟ. ಯಾರದೋ ಚೊಣ್ಣ, ಅಂಗಿಯ ತೊಟ್ಟು ಹುಸಿಮೀಸೆ ಹೊತ್ತು ಎಗರಿದ್ದಕ್ಕೆ ಪಶ್ಚಾತ್ತಾಪ ಪರದಾಟ; ದುಃಖ, ಗಾಢ ವಿಷಾದ, ಸೃಷ್ಟಿಕಾರಕ ನೋವು. ಕಾವು ಕೂತಿತು...