Day: December 10, 2019

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೪೬

ರೊಟ್ಟಿ ಹಸಿವೆಗೆ ನೀಡುವ ಪ್ರೀತಿಯ ಸಾತತ್ಯತೆಗೆ ಆಧಾರವಲ್ಲ ಅರ್ಹತೆ. ಪಡೆವ ತಾಕತ್ತಿಗಿಂತ ಕೊಡುವ ಔದಾರ್ಯ ದೊಡ್ಡದೆಂಬ ನಂಬಿಕೆ.

#ಹನಿಗವನ

ನೆರಳು

0

ನನ್ನೊಡನೆ ಹುಟ್ಟಿ ನನ್ನೊಡನೆ ಸಾಯುವೆ ಹೇ! ನನ್ನ ಒಡನಾಡಿ! ನನ್ನ ಒಳನಾಡಿ ಬಡಿತವನು ನೀ ಕೇಳಲಾರೆ ಏನು? *****