ಇಲಕಲ್ಲ ಜಾತ್ರ್ಯಾಗ ಕೊಂಡೇನ ಈ ಗಡಿಗಿ
Latest posts by ಹನ್ನೆರಡುಮಠ ಜಿ ಹೆಚ್ (see all)
- ರಾಮ ಅತ್ತ ಸೀತೆ ಇತ್ತ - April 13, 2021
- ಕಿರಿಕೆಟ್ಟ ಆಟಕ್ಕ - April 6, 2021
- ಧನ್ಯ ಧನ್ಯ ಧನ್ಯ ಹೂವೆ - March 30, 2021
ಇಲ್ಲಕಲ್ಲ ಜಾತ್ರ್ಯಾಗ ಕೊಂಡೇನ ಈ ಗಡಿಗಿ ಜ್ವಾಕೆವ್ವ ತಂಗೆವ್ವ ಜಾರಿಬಿಟ್ಟಿ ಚಂದೇನ ಚಾರೇನ ಚಕ್ರದುಂಡಿನ ಗಡಿಗಿ ಜೋಲ್ಹೋಗಿ ಜಲ್ಲೆಂದು ಚಲ್ಲಿಬಿಟ್ಟಿ ಹಾಡು ಹಾಡಿನ ವಳಗ ಬೋರಂಗಿ ಈ ಹುಡುಗಿ ಹೊಕ್ಕಾಳ ಗುಂಯ್ಯಂತ ಗುನಗತಾಳ ಗಡಗೀಯ ಮಾರ್ಯಾಳ ಪುರಿಭಾಜಿ ತಿಂದಾಳ ಚಟಿಗ್ಯಾಗ ಚಾ ಹಾಕಿ ಕುಡಿಯತಾಳ ಗೆಜ್ಜಿ ಹೆಜ್ಜಿಯ ಇಕ್ಕಿ ಗಡಿಗಿ ನೆತ್ತಿಯ ಕುಕ್ಕಿ ಉಳ್ಳೋರ್ನ ಬಳ್ಳೊಳ್ಳಿ […]