Day: May 14, 2019

#ಹನಿಗವನ

ಗಳಿಗೆಬಟ್ಟಲ ತಿರುವುಗಳಲ್ಲಿ – ೧೬

ನಿರ್ಲಿಪ್ತ ಹಸಿವೆಗೆ ರೊಟ್ಟಿಯೊಂದು ಆಯ್ಕೆ. ಹಸಿವು ತಣಿಸಲೇ ಹುಟ್ಟಿರುವ ರೊಟ್ಟಿಗೆ ಹಸಿವೆ ಪರ್ಯಾಯವಿಲ್ಲದ ಅನಿವಾರ್ಯ ಅಂತಿಮ.

#ಹನಿಗವನ

ಸೂರ್ಯ ಕೈಂಕರ್ಯ

0

ಸೂರ್ಯ! ನಿನ್ನ ಸಾವಿರ ಕಿರಣ ಕೈಯಲ್ಲಿ ಜಗದ ಕಿಟಕಿಗಳೆಲ್ಲಾ ಕೆರೆದು ಬಿಟ್ಟೆ! *****