ಎಂದಾದರೊಂದು ದಿನ
Latest posts by ಹಂಸಾ ಆರ್ (see all)
- ಮನದೊಳಗಣ… - February 25, 2021
- ಮೋಹನ ಗಿರಿಧರ - February 18, 2021
- ಎದ್ದು ಬಾರಯ್ಯ ರಂಗ - February 11, 2021
ಎಂದಾದರೊಂದು ದಿನ ಬರುವೆ ಏನೆ ಕೇಳಲೇ ಬಾಗಿಲ ತೆರೆದು ಬೆಳಕನ್ನು ನೀಡಿ ಇಬ್ಬನಿಯ ತಂಪಿಗೆ ಕಂಪನು ಚೆಲ್ಲಿ || ಹೊಸಿಲ ಮೆಟ್ಟಿ ಬರಲು ನನ್ನರಸಿಯೆ ನಿನ್ನ ಮೊದಲ ಹೆಜ್ಜೆಗೆ ಕಾಲ್ ಮಿಂಚಿನ ಬೆಳ್ಳಿ ಬೆಳಕಾಗಿ ಆವರಿಸಿ ಮಿಂಚಿಹುದೆ ನನ್ನಂಗಳ ಹೊಂಗಿರಣವು ನಾಚಿ ಬಾಗಿರಲು ಧರೆಗೆ ನೆನಪಾಗಿ ಪ್ರತಿಕ್ಷಣ ತುಡಿಯುವುದು ಸರಿಯೇನೆ || ಎ || ಭಾವವೂ […]