Day: January 8, 2019

Latest posts by ಶ್ರೀವಿಜಯ ಹಾಸನ (see all)

ಸಂಸಾರದಲ್ಲಿರಬೇಕು ಎಲ್ಲರೊಂದಿಗೆ ಸಾಮರಸ್ಯ ಇಲ್ಲದಿರೆ ಬೆಳಗು ಸಂಜೆ ವಿರಸ ವಿರಸದಿಂದ ಮನೆಯೊಳಗೆ ಕಲಹಕ್ರಾಂತಿ ಕ್ರಾಂತಿಯಾದರೆ ಎಲ್ಲಿ? ಮನಶ್ಯಾಂತಿ *****

Read More
Latest posts by ಪರಿಮಳ ರಾವ್ ಜಿ ಆರ್‍ (see all)

ತಾರೆಗಳ ಒಡನಾಟ ಮೋಡಗಳ ಮುಸುಕಾಟ ಚಂದ್ರಸೂರ್ಯರ ಜೂಜಾಟ ನೋಡುತ್ತ ಬೆರಗಾಗಿ ನಿಂತುಬಿಟ್ಟೆ! *****

Read More