ನೆರೆ

ಮೊನ್ನೆ ಸುರಿದ ಭಾರಿ ಮಳೆಗೆ ಮನೆ-ಮನೆಗಳು ಒಡೆದು ಬಯಲು ಆಲಯವಾಯ್ತು ಸುತ್ತಿ ಸುಳಿದು ತಿರುಗಿದ ಇತಿಹಾಸ ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ ಕೊಳ್ಳಗಳು ವಿಕಾರಗಳಾದವು. ಅನ್ನ, ಹಸಿವು ನೀರು ನೀರಡಿಕೆ ಕರುಳಿಗೆ ಅಂಟಿಕೊಂಡ ಮಕ್ಕಳು...

ನಸುಬೆಳಕಲಿ ಮುತ್ತಿತು ಚಂದ್ರನ ರಾಹು

ತಾರೆಯ ಚಿತ್ತಾರದ ಇರುಳಿನ ಹಸೆ ಕನಸಿನ ಆರತಿ ಆನಂದದ ದೆಸೆ ಕಳೆಯುತ ಕೂಡಿರೆ ಕಾಲದ ಉಡಿ ಕಿಸೆ, ನಸುಬೆಳಕಲಿ ಮುತ್ತಿತು ಚಂದ್ರನ ರಾಹು! ಹಗಲುದಯಕೆ ಕೈದಾಳವನುರುಳಿಸಿ, ಇರುಳಿನಳಿವಿಗೆ ರಕ್ತವ ಹೊರಳಿಸಿ, ದುಗುಡದ ಮೋಡದ ಕೆಂಪೆದೆ...