ಹಚ್ಚೋಣ ಲಕ್ಷದೀಪ

ಕರಿಮೋಡ ಕರಗಿ ಹರಿದು ಹರುಷದ ಧಾರೆ ಭೂದೇವಿ ಮೈತುಂಬಿ ಬರಲಿ. ಬಾಳ ದೀಪಗಳು ಬೆಳಗುತ್ತಾ ಇರಲಿ ಮನ-ಮನೆಗಳು ನಗುತಲಿರಲಿ. ಜಾತಿ ವಿಜಾತಿಯ ತೊರೆದು ಭಾತೃತ್ವವ ಮೆರೆದು ಒಂದಾಗಿ ದೀಪ ಹಚ್ಚೋಣ. ಭಾರತಾಂಬೆಯೆ ನಮ್ಮ ಜನ್ಮ...