ಡಿಜಿಟಲ್ ಟಿ.ವಿ.ಗಳು
Latest posts by ಚಂದ್ರಶೇಖರ್ ಧೂಲೇಕರ್ (see all)
- ಬರಲಿವೆ ಮಾತನಾಡುವ ಕಂಪ್ಯೂಟರ್ಗಳು - January 11, 2021
- ಬರಡು ನೆಲವನ್ನು ಖಸುಗೊಳಿಸುವ ಶೋಧನೆ - December 28, 2020
- ಅಂಗೈ ಆಳತೆಯೆ ವಿಮಾನಗಳು! - December 14, 2020
ಒಂದು ಡಿಜಿಟಲ್ ಸಂಕೇತದಿಂದ ಹಲವಾರು ಮನೆಗಳ ಟಿ.ವಿಗಳು ಕೆಲಸ ಮಾಡಲಿವೆ. ಡಿಜಿಟಲ್ ಸಂಕೇತ ಡೀಕೋಡರ್ ಇಲ್ಲದ ಡಿಜಿಟಲ್ ದೂರದರ್ಶಕ ಕೂಡ ಇದೆ. ಕಂಪ್ಯೂಟರ್ ಮಾನಿಟರ್‌ನಂತೆ- ೪೮೦ ಪೃಥಕ್ಕರಣರೇಖೆ (ಲೈನ್ಸ್ ಆಪ್ ರೆಸೂಲ್ಯೂಷನ್)ಗಳಲ್ಲಿ ಡೀ. ಟಿ.ವಿ. ಸತತವಾಗಿ ರೆಡಿಚಿತ್ರಗಳನ್ನು ಪ್ರದರ್ಶಿಸಬಲ್ಲದು. ಡಿಜಿಟಲ್ ಡಿಕೋಡನ್ನು ಜೋಡಿಸಿದಾಗ ವ್ರಸಾರವಾಗುವ ಸ್ವರೂಪ (ಫಾರ್ಮಟ್) ಏನೇ ಇದ್ದರೂ ೪೮೦ ಪೃಥಕ್ಕಣಗಳನ್ನು ಪ್ರದರ್ಶಿಸಬಲ್ಲದು. ಏಕೆಂದರೆ […]