ಸತ್ಯದ ನೆತ್ತಿಯ ಮೇಲೆ

ಸತ್ತು ಬಿದ್ದಿದ್ದಾನೆ ಒಬ್ಬ VIP ಬೆಳ್ಳಂ ಬೆಳಗಾಗುವುದರಲ್ಲಿ ಆತ ಯಾರೇ ಇರಲಿ ದೊಡ್ಡ ಆಫೀಸರ್ ಬಿಸಿನೆಸ್‌ಮ್ಯಾನ್ ರಾಜಕಾರಣಿ ಸಾಹಿತಿಯೂ ಇರಬಹುದು ನೀವು ತಿಳಿದುಕೊಂಡಂತೆ. ಕುಡಿಯುವದು ಹೆಣ್ಣುಗಳಿಗೆ ಬೆನ್ನುಹತ್ತುವದು ಅದು ಅವನಿಗೆ ಕೆಟ್ಟ ಚಟ ಇತ್ತಂತೆ...

ಗುರುದೇವ

ಅಂತರಂಗದಿ ಕರುಣವಿರಿಸುವ ಅಂತರಾತ್ಮ ವಿಚಾರನೆ ಭ್ರಾಂತಿಹರ ಅದ್ವೈತ ಸಿದ್ಧನೆ ಸ್ವಾಮಿ! ಚಿಂತವಿದೂರನೇ ನಿಮ್ಮ ನುಡಿಗಳ ಕೇಳಿ ತಣಿದೆನು ಸರಿ ಇದೆನ್ನುತ ತಿಳಿದೆನು ಕರುವು ತಾಯನು ಅಗಲಿದಂದದಿ ಏನೊ ಬಳಲುತಲಿರುವೆನು ಹಿಂದು ಮುಂದುಗಳೊಂದನರಿಯದೆ ಸುತ್ತ ನೋಡುತಲಿರುವೆನು...