ಅಪೇಕ್ಷೆಗಳಿಗೆ ಮಿತಿಯೆಂಬುದಿದೆಯಾದರೂ ಪ್ರತಿಫಲಾಕ್ಷೇಗೆ ಮಿತಿಯೆಂಬುದೇಯಿಲ್ಲ. ಅದು ನಮ್ಮ ಸಾವಿನೊಂದಿಗೇ ಸುಖ ಕಾಣುವಂತಾದ್ದಾಗಿರಬಹುದು. ಬಯಸಿದೊಡನೆ ಬಯಸಿದಂತಹ ಸಾವು ಕೂಡ ಮನುಷ್ಯನಿಗೆ ದಕ್ಕದು. ಮನುಷ್ಯ ಅದೆಷ್ಟು ಅಸಹಾಯಕನಲ್ಲವೆ. ಈ ಸಾವು

Read More