ದೊಡ್ಡ ಜನರು

ಈ ಕಿಟಕಿ ಈ ಬಾಗಿಲುಗಳ ಹಲಸು ಬೀಟೆ ಹೆಮ್ಮರಗಳನ್ನು ಹಳೆ ಕಾಡುಗಳಿಂದ ಉರುಳಿಸಿದರು.  ಚಿತ್ತಾರದ ಮಂಚಗಳನ್ನು ಪಳಗಿದ ಕೆಲಸದವರಿಂದ ಮಾಡಿಸಿದರು.  ನೆಲಕ್ಕೆ ಹಾಸಿದ ಬಣ್ಣಬಣ್ಣದ ಕಲ್ಲುಗಳನ್ನು ಬಹುದೂರದಿಂದ ತರಿಸಿದರು.  ಪಡಸಾಲೆಯಲ್ಲಿ ತೂಗಿದ ಬೃಹತ್ತಾದ ತೈಲಚಿತ್ರಗಳು...

ಈ ಪರಿಯ ಸೊಬಗು

ಸರ್ವಜನಪ್ರಿಯ ಪೌರ್ಣಿಮೆಯ ಪೂರ್ಣಚಂದ್ರನಲ್ಲಲ್ಲದೆ ಈ ಪರಿಯ ಸೊಬಗಾವ ದೇವರೊಳು ಕಾಣೆ ಚಂದ್ರ: ಸತ್ಯವಾಗಿ ಹೇಳುತ್ತಿದ್ದೇನೆ ಮುಖಸ್ತುತಿಗಲ್ಲ ಬೇಕಿದ್ದರೆ ಉಳಿದೆಲ್ಲ ಕಣ್ಣಿಗೆ ಕಾಣದ ದೇವರ ಮೇಲೆ ನನ್ನಾಣೆ. *****
cheap jordans|wholesale air max|wholesale jordans|wholesale jewelry|wholesale jerseys