ಈ ಮುಖ ಆ ಮುಖ
Latest posts by ವೃಷಭೇಂದ್ರಾಚಾರ್ ಅರ್ಕಸಾಲಿ (see all)
- ಎಲ್ಲಿಗೆ ಓಡುವುದು - April 5, 2018
- ವೇಸ್ಟ್ ಬಾಡೀಸ್ - March 29, 2018
- ದೀಪ ಆರದಿರಲಿ - March 22, 2018
ಈ ಮಣ್ಣ ಗಡಿಗೆಯೊಳಗೆ ಅಮೃತ ಚಿಂತನ ಆ ಚಿನ್ನದ ಕುಂಭದೊಳಗೆ ಅಮೇಧ್ಯ ವೇದನ ಈ ತಿಪ್ಪೆಯೊಳಗಾಡಿ ಬಂತು ರನ್ನ ಮಣಿ ಆ ಬಿಳಿಮಹಲಿನ ಹೂಹಾಸಿಗೆಯೊಳು ಉರುಳಾಡಿ ದಣಿಯಿತು ಕಗ್ಗಲ್ಲ ಹರಳು ಈ ಸೆರೆಗುಡಿದ, ಸೆರಗ ಹಿಡಿದ, ಭಂಗಿ ಸೇದಿ, ಮಾಂಸ ಭುಂಜಿಸಿದ ದೇಹದೊಳಗೆ ಹಣ್ಣು-ಕಮಲ ಪತ್ರಬಿಂದು ಆ ತೀರ್ಥ ಕುಡಿದು ಪ್ರಸಾದಮಾತ್ರವ ತಿಂದು ಬ್ರಹ್ಮಚರ್ಯವ ನಡೆದು […]