ಶಿವಮೂರ್ತಿ ಶರಣರು ಹೆಜ್ಜೆತಪ್ಪಿದ್ದೆಲ್ಲಿ?
Latest posts by ವೇಣು ಬಿ ಎಲ್ (see all)
- ಲವ್ವಲ್ಲಿ ಗೆಲ್ಲೋರು ಲೈಫಲ್ಲಿ ಯಾಕ್ಹೀಗೆ! - December 2, 2020
- ಸನ್ಮಾನ - November 1, 2020
- ಪ್ರೇಮ ಅಂದರೆ ತಮಾಷೆನಾ? - September 23, 2020
ಇಂತಹ ಸಂದಿಗ್ಧ ಪರಿಸ್ಥಿತಿ ಎದುರಾದೀತೆಂದು ಸ್ವತಃ ಶಿವಮೂರ್ತಿ ಶರಣರೇ ಊಹಿಸಿರಲಿಕ್ಕಿಲ್ಲ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವವಾಣಿ ಅದೆಷ್ಟು ತೂಕವುಳ್ಳದ್ದು ಎಂಬ ಸತ್ಯ ಗೋಚರವಾಗಿರಲಿಕ್ಕೂ ಸಾಕು. ಹಾವೇರಿ ಮಠದಲ್ಲಿ ಹಾಯಾಗಿದ್ದ ಶರಣರು ೧೯೯೧ರಲ್ಲಿ ಚಿತ್ರದುರ್ಗದ ಐತಿಹಾಸಿಕ ಪ್ರಸಿದ್ದ ಮುರುಘರಾಜೇಂದ್ರ ಬೃಹನ್ಮಠದ ಪಟ್ಟ ಏರುತ್ತಲೇ ಕಟ್ಟಾ ವಿಚಾರವಾದಿಗಳಿಗಿಂತಲೂ ವೇಗದ ಹೆಜ್ಜೆಗಳನ್ನಿಡುವ ಅವಸರದಲ್ಲಿ ಆಗಾಗ ಅಲ್ಲಲ್ಲಿ ಹೆಜ್ಜೆ ತಪ್ಪತ್ತಿರುವುದನ್ನು […]