ಹನಿಗವನ ಸಾಮಗ್ರಿ ವೃಷಭೇಂದ್ರಾಚಾರ್ ಅರ್ಕಸಾಲಿMarch 7, 2014June 6, 2015 ಬೆಳಗಿನ ಹೊತ್ತಿನಲ್ಲಿ ವಿಧಾನಸೌಧದ ಮುಂದೆ ಗುಡಿಸುವವರಿಗೆ ನಿನ್ನೆಯ ಘೋಷಣೆಗಳು ದೊರಕುತ್ತವೆ ಕುಪ್ಪೆಯನ್ನು ಪುಟ್ಟಿಗಳಲ್ಲಿ ತುಂಬುವಾಗ ಗಾಜು ಚೂರುಗಳಂತೆ ವಾಗ್ದಾನಗಳು ಚುಚ್ಚಿಕೊಳ್ಳುತ್ತವೆ ***** Read More