ಬಾಳು… ಬರಿ ಗೋಳು ನಿರಾಶೆಯ… ಮಡುವು ಬರಿ ನೋವಿನ ತಿರುವು ಹಲವು ಮುಖಗಳಲಿ ನೋವು ನಡೆದಿದೆ ವಿಧ-ವಿಧದಲಿ ಗೋಳು ಮೇಲು ಕೀಳು-ರೋಗದಲಿ ಹಣವಂತರ ಅಬ್ಬರದಲಿ ಆಧುನಿಕತೆಯ ಹೆಸರಿನಲಿ

Read More