
ಎಷ್ಟು ಕಾಡುವವು ಕಬ್ಬಕ್ಕಿ ಹೊಲದೊಳಿರುವನು ಒಬ್ಬಾ || ಪ|| ಆಕಡಿಯಿಂದ ಬಂದಾವು ಮೂರಹಕ್ಕಿ ಅವನ್ನ ಕಾದು ಕಾದು ನನಗೆ ಬೇಸರಕಿ ||೧|| ಕಬ್ಬಕ್ಕಿ ಬರತಾವ ಸರಬೆರಕಿ ಕವಣಿ ಬೀಸಿ ಬೀಸಿ ಬಂತೆನಗೆ ಬೇಸರಕಿ ||೨|| ಆರು ಮೂರು ಒಂಭತ್ತು ಹಕ್ಕಿ ಬಹಳ ಬೆರ್ಕಿ...
ರೋಗಿ: “ಗ್ಯಾಸ್ ಟ್ರಬಲ್ ಜಾಸ್ತಿ ಆಗಿಬಿಟ್ಟಿದೆ ಡಾಕ್ಟರ್” ಡಾಕ್ಟರ್: “ಗ್ಯಾಸ್ ಟ್ರಬಲ್ ಎಲ್ಲರಿಗೂ ಇದೆ; ನಮ್ಮ ಮನೆಯಲ್ಲಿ ಒಂದು ತಿಂಗಳಿಂದ ಗ್ಯಾಸ್ ಇಲ್ಲದೆ ಅಡಿಗೆಯನ್ನು ಸೌದೆ ಒಲೆಯಲ್ಲಿ ಮಾಡುತ್ತಿದ್ದಾಳೆ, ಜೊತೆಗೆ ಸೀಮೆ...
ಗಾಂಧೀಜಿಯವರು ಯಾವಾಗಲೂ ರೈಲು ಪ್ರಯಾಣ ಮಾಡುವಾಗ ಮೂರನೆಯ ದರ್ಜೆಯ ಬೋಗಿಯಲ್ಲಿ ಪ್ರಯಣಿಸುತ್ತಿದ್ದರು. ಒಮ್ಮೆ ಒಬ್ಬ ಪತ್ರಕರ್ತ ಗಾಂಧೀಜಿಯವರನ್ನು ಕೇಳಿದ. “ಗಾಂಧೀಜಿ, ತಾವು ಸದಾ ಮೂರನೇ ದರ್ಜೆ ಡಬ್ಬಿಯಲ್ಲೇ ಪ್ರಯಾಣಮಾಡಲು ಕಾರಣವೇನು?”...
ಪ್ರೀತಿಯೇ.. ನಮ್ಮುಸಿರು ಒಲವೇ… ಹಸಿರು… ಸಂಗಾತಿ… ಸಾಂಗತ್ಯದ ಪ್ರೀತಿಯಲೇ ಗೆಲುವು ನಿತ್ಯನೂತನ… ಜಗದಿ ನಿರ್ಮಲ… ಪ್ರೀತಿ ಅನುದಿನ ಅಮರ.. ಸ್ನೇಹ ಶಾಂತಿಯ ಪ್ರೇಮ… ಮಧುರ… ಮನುಕುಲದ ಶಾಂತಿ…...
ಜುಲೈ ೧ ಪ್ರಥಮ ಏಕಾದಶಿ ರಜೆ. ಆದ್ದರಿಂದ ಮಾರನೇ ದಿನ ದ್ವಾದಶಿ ಹಬ್ಬ. ಅಂದು ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಬಂದು ಅಣ್ಣ ಅತ್ತಿಗೆಯರಿಗೆ ವಂದಿಸಿ ಸ್ಕೂಲಿಗೆ ಹೊರಟೆ. ಅತ್ತಿಗೆ “ನೀನು ನನಗಿಂತ ದೊಡ್ಡವನು.ನನಗೇಕೆ ನಮಸ್ಕಾರ?” ಎಂದ...
ಕಾಶಿ: “ನಾನು ಈಜನ್ಮದಲ್ಲಿ ಇಲಿಯಾಗಿ ಹುಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದೆನಿಸುತ್ತಿದೆ ಈ ನನ್ನ ಸಂಸಾರ ನೆನೆಸಿಕೊಂಡರೆ” ಮಲ್ಲು: “ಅದ್ಯಾಕಯ್ಯ, ಹಾಗೆ ಹೇಳ್ತೀಯಾ? ಇಲಿಯಾಗಿ ಏಕೆ ಹುಟ್ಟಬೇಕಾಗಿತ್ತು?” ಕ...
ಪಾರಿವಾಳದ ಆಟ ಛಂದಾ ಅದು ಹಾರುತ ಬಂದರೆ ಮನಸಿಗಾನಂದ ||ಪ|| ಹಿಂದಿನ ರೆಕ್ಕೆಯ ಕಿತ್ತು ಮುಂದೆ ಬರುವಂಥ ಪುಚ್ಚದ ಗರಿಗಳ್ಯಾವತ್ತು ಸಂದಿ ಸಂದಿಗೆ ಶುಭವಿತ್ತು ಆದು ಕಂದಿ ಕುಂದದಾಂಗ ಸಲುಹಲು ಗೊತ್ತು ||೧|| ಮ್ಯಾಲಕ್ಕ ಹೊಡಿ ಮೂರು ಲಾಗಾ ಸಾಲು ತೇಲುವ ...
ಪಾತ್ರವರ್ಗ * ಕರಿಮುಖ (ಆನೆ) * ನರಿ * ಬಾಸೂರಕ (ಸಿಂಹ) * ಕರಡಿ * ಸೀಳುನಾಯಿ * ಎರಡು ಜಿಂಕೆಗಳು * ಎರಡು ಮೊಲಗಳು * ಗಿಳಿ * ಎಂಟು ಇತರ ಪ್ರಾಣಿಗಳು , ಪಕ್ಷಿಗಳು. ದೃಶ್ಯ -೧ (ರಂಗದ ಎರಡೂ ಬದಿಯಿಂದ, ಹಾಡಿನ ಲಯಕ್ಕನುಗುಣವಾ...
ಸ್ವಾತಂತ್ರ್ಯದ ಹಿಂದಿನ ದಿನಗಳು. ಲಾರ್ಡ್ ಕರ್ಜನ್ ರವರು ಉತ್ತಮ ಭಾಷಣಕಾರರೆಂದು ಪ್ರಸಿದ್ಧಿ. ಒಮ್ಮೆ ಅವರು ಭಾಷಣ ಮಾಡುತ್ತಿದ್ದಾಗ ಸಭಿಕನನೋರ್ವ ಒಂದು ಚೀಟಿಯನ್ನು ಏನೋ ಬರೆದು ಇವರತ್ತ ಕಳುಹಿಸಿದ. ಅದರಲ್ಲಿ `ಕತ್ತೆ’ ಎಂದು ದೊಡ್ಡದಾಗಿ ಬರೆ...













