ಕವಿತೆ ಮೆಂವ್ ಮೆಂವ್ ಬಿಸ್ ಬಿಸ್ ಶಿಶುನಾಳ ಶರೀಫ್ December 12, 2011May 16, 2015 ಮೆಂವ್ ಮೆಂವ್ ಬಿಸ್ ಬಿಸ್ ಮೆಂವ್ ಮೆಂವ್ ||ಪ|| ಅಡಗಿಯ ಮನೆಯೊಳು ಬಡಬಡ ಬರುವದು ಕೊಡ ಹಾಲನು ಕುಡಿದು ಗಡಗಿಯ ಒಡೆವುದು ||೧|| ಕೋಣೆಯ ಮೂಲೆಯೊಳು ಹಾಲಿನ ಸ್ವಾರಿಯೊಳು ಹಾಲಿನ ಕೆನೆಯನು ಕಾಲಿಲೆ ತೆಗೆವಂಥ... Read More