ಜೀವಯಾನ

ಸುಳಿವ ಗಾಳಿಗೆ ತಳಿರು ತೂಗಲು ಹಕ್ಕಿಗೊರಳಲಿ ಇನಿದನಿ...... ಉದಯ ಕಿರಣವು ಮುದದಿ ಹೊಮ್ಮಲು ಲತೆಗಳಲ್ಹರಳು ಸುಮದನಿ ಮಣ್ಣನಿ ಯಾವ ಕೈಗಳು ಬೆಸೆದ ಮಾಯೆಯೋ ಲೋಕ ಜೀವಯಾನಕೆ ಮುನ್ನುಡಿ ಇಂದು ನಿನ್ನೆಗು ಮುನ್ನ ನಾಳೆಗೂ ಸಾಗಿ...