ಎಂಥಾ ನಗಿ ಬಂತೋ ಎನಗೆ

ಎಂಥಾ ನಗಿ ಬಂತೋ ಎನಗೆ ಗಡ ಮುದುಕಿಯ ಕಂಡು ||ಪ|| ನಿಂತು ನೋಡಲಾಗವಲ್ಲದು ಕಣ್ಣಿಲೆ ಸಂತ್ಯಾಗ ಮಂದಿ ಕಾಣದವಳೋ ||ಅ.ಪ.|| ಆರು ಮೂರು ಗೆಳತೇರ ಸ್ನೇಹವನು ದೂರ ಮಾಡದೆ ಸುಮ್ಮಾನದಿ ತಾನು ದಾರಿಹಿಡಿದು ಸಾರುವಳಿದು...