ಗುರುನಾಥಾ ರಕ್ಷಿಸೋ ಹೇ ಕರುಣಾಸಾಗರಾ ||ಪ|| ನರಜೀವಿಗೆ ಈ ದುರಿತ ಭವದ ಭಯ ಪರಿಹರಿಸೆನುತಲಿ ಮರೆಹೊಕ್ಕೆನು ||೧|| ಪಾಪಾಂಬುಧಿಯನು ಪಾರುಮಾಡೆನುತಲಿ ಶ್ರೀಪಾದಾಂಬುಜ ನಂಬಿಕೊಂಡೆ ಪರಮಾತ್ಮಾ ||೨|| ವಸುಧಿಯೊಳು

Read More