ನನ್ನೊಳಗ ನಾ ತಿಳಕೊಂಡೆ ನನಗ ಬೇಕಾದ ಗಂಡನ್ನ ಮಾಡಿಕೊಂಡೆ   ||ಪ|| ಆಜ್ಞಾಪ್ರಕಾರ ನಡಕೊಂಡೆ ನಾ ಎಲ್ಲಾರ ಹಂಗೊಂದು ಹರಕೊಂಡೆ      ||ಅ.ಪ.|| ಆರು ಮಕ್ಕಳನಡುವಿಗಟ್ಟಿ ಮೂರು ಮಕ್ಕಳ ಬಿಟ್ಟಗೊಟ್ಟೆ

Read More